Search results
Dattātreya Rāmachandra Bēndre (31 January 1896 – 26 October 1981), popularly known as Da Rā Bēndre, is generally considered the greatest Kannada lyric poet of the 20th century [1][2][3] and one of the greatest poets in the history of Kannada literature. [1] .
ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡದ ಪ್ರಸಿದ್ಧ ಕವಿ ಹಾಗೂ ಕಾದಂಬರಿಕಾರರು. ಬೇಂದ್ರೆಯವರು ಕರ್ನಾಟಕದಲ್ಲಿ ವರಕವಿಯಂದು ಪ್ರಸಿದ್ಧರಾಗಿದ್ದಾರೆ. ೧೯೭೩ರಲ್ಲಿ, ಬೇಂದ್ರೆಯವರ ಕವನ ಸಂಕಲನವಾದ ನಾಕುತಂತಿಗಾಗಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠವನ್ನು ನೀಡಲಾಯಿತು ಹಾಗೂ ಬೇಂದ್ರೆಯವರು ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. [೧][೨]
ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ ಸಾಹಿತ್ಯದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ದಾರ್ಶನಿಕ ಕವಿ ಮತ್ತು ನಾಟಕಕಾರರಾಗಿದ್ದರು. ಇಂದಿಗೂ ಅವರ ಕೃತಿಗಳು ಬರಹಗಾರರು ಮತ್ತು ಓದುಗರನ್ನು ಪ್ರೇರೇಪಿಸುತ್ತಿವೆ ಮತ್ತು ಪ್ರಭಾವ ಬೀರುತ್ತಿವೆ. ದ. ರಾ. ಬೇಂದ್ರೆಯವರು ನವೋದಯ ಕಾಲದ ಕನ್ನಡ ಕವಿ. ಅವರು ವರಕವಿ ಎಂಬ ಗೌರವಾನ್ವಿತ ಬಿರುದನ್ನು ಪಡೆದರು. ಇದು ಅವರ ಕಾವ್ಯದ ಪರಾಕ್ರಮವನ್ನು ಸೂಚಿಸುತ್ತದೆ.
Dec 25, 2021 · ರಾಮಚಂದ್ರ ಭಟ್ಟರು ಮತ್ತು ಅಂಬಿಕೆ ( ಅಂಬವ್ವ ) ಇವರ ಪುತ್ರರಾಗಿ ದ. ರಾ. ಬೇಂದ್ರೆಯವರು ಧಾರವಾಡದಲ್ಲಿ 1896 ಜನವರಿ 31 ರಂದು ಜನಿಸಿದರು. ದ. ರಾ. ಬೇಂದ್ರೆಯವರು ಕಾವ್ಯ ನಾಮವು ” ಅಂಬಿಕನಾಯದತ್ತ “. ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ತಮ್ಮ ಕಾವ್ಯನಾಮ ಮತ್ತು ನಾಮಗಳಲ್ಲಿನ ತಮ್ಮ ತಂದೆ ತಾಯಿಯ ಮೇಲಿನ ಅಪಾರ ಪ್ರೀತಿಯನ್ನು ಸಾರಿ ಹೇಳುವಂತಹದ್ದಾಗಿದೆ.
I am fairly certain no other “major poet” in the history of world literature has written as many poems concerning the rasika, the sahrudaya, the kindred-spirit as Bendre has.
Sep 28, 2011 · Bendre was one of the earliest poets in the field of modern Kannada poetry and he was almost like a father figure. His poetry was an all pervasive form of art still practiced in telling folklores and as hymns and chants. He employed many points of views and thought lines while writing poems. One of his famous works of poetry is Nada Lila.
ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ರಾಮಚಂದ್ರ ಬೇಂದ್ರೆ-ಅಂಬವ್ವನವರ ಪುತ್ರರಾಗಿ ೩೧-೧-೧೮೯೬ರಲ್ಲಿ ಧಾರವಾಡದಲ್ಲಿ ಜನಿಸಿದರು. ಧಾರವಾಡದಲ್ಲಿ ೧೯೧೩ರಲ್ಲಿ ಮೆಟ್ರಿಕ್ ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ೧೯೧೮ರಲ್ಲಿ ಬಿ.ಎ. ಮಾಡಿದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ೧೯೩೫ರಲ್ಲಿ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿದರು.
ದ. ರಾ. ಬೇಂದ್ರೆಯವರು ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲೊಬ್ಬರು. ಅವರನ್ನು 'ಕನ್ನಡದ ವರಕವಿ' ಎಂದು ಪರಿಗಣಿಸಲಾಗಿದೆ. ಬೇಂದ್ರೆಯವರು 'ಅಂಬಿಕಾತನಯದತ್ತ' ಎಂಬ ಕಾವ್ಯನಾಮದಿದಂದ ಪ್ರಸಿದ್ಧರಾಗಿದ್ದಾರೆ. ಭಾರತೀಯ ಜ್ಞಾನಪೀಠವು ೧೯೭೩ ರ ಸಾಹಿತ್ಯ ಪ್ರಶಸ್ತಿಯನ್ನು ದ. ರಾ. ಬೇಂದ್ರೆಯವರ 'ನಾಕುತಂತಿ' ಎಂಬ ಕವನ ಸಂಕಲನಕ್ಕೆ ನೀಡಿ ಗೌರವಿಸಿದೆ.
'दत्तात्रेय रामचंद्र बेंद्रे (कन्नड: ದತ್ತಾತ್ರೇಯ ರಾಮಚಂದ್ರ ಬೇಂದ್ರೆ ; रोमन लिपी: Dattatreya Ramachandra Bendre) (३१ जानेवारी, इ.स. १८९६; धारवाड, ब्रिटिश भारत ...
Dattatreya Ramachandra Bendre, shortly known as D. R. Bendre was a famous Kannada poet of the Navodaya Period. He wrote under the pen-name - Ambikatanayadatta. He was the second person from Kannada literature to win Jnanpith Award.