Yahoo India Web Search

Search results

  1. ಜೀವನ. ತಮ್ಮ ಹಲವು ಸಾಧನೆ, ಸಿದ್ಧಿಗಳಿಂದ ಕನ್ನಡಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯನ್ನೂ, ಗೌರವವನ್ನೂ ತಂದು ಕೊಟ್ಟ ವಿನಾಯಕ ಕೃಷ್ಣ ಗೋಕಾಕರು ೧೯೦೯ ರ ಆಗಸ್ಟ್ ೯ ರಂದು ಹಾವೇರಿ ಜಿಲ್ಲೆಯ ಸವಣೂರು ಎಂಬಲ್ಲಿ ಜನಿಸಿದರು. ಅವರ ತಂದೆ ಕೃಷ್ಣರಾಯರು ವಕೀಲರಾಗಿದ್ದರು. ವಿನಾಯಕರು ಹುಟ್ಟಿದ ಕಾಲಕ್ಕೆ ಸವಣೂರು ಒಂದು ಪುಟ್ಟ ಸಂಸ್ಥಾನವಾಗಿತ್ತು. ಒಬ್ಬ ನವಾಬನ ಆಡಳಿತಕ್ಕೆ ಒಳಪಟ್ಟಿತ್ತು.

  2. Oct 22, 2022 · V.K Gokak. ವಿ.ಕೆ.ಗೋಕಾಕ್ ಎಂದು ಜನಪ್ರಿಯರಾದ ವಿನಾಯಕ ಕೃಷ್ಣ ಗೋಕಾಕ್ ಅವರು ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ಪ್ರಮುಖ ಬರಹಗಾರ ಮತ್ತು ವಿದ್ವಾಂಸರಾಗಿದ್ದರು ...

  3. ವಿ.ಕೃ. ಗೋಕಾಕ್. ಕನ್ನಡದಲ್ಲಿ ನವ್ಯಕಾವ್ಯ ಪ್ರವರ್ತಕರಾಗಿ ‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕರು ಕೃಷ್ಣರಾಯ-ಸುಂದರಮ್ಮ ದಂಪತಿಗಳಿಗೆ ೯-೮-೧೯0೯ರಲ್ಲಿ ಜನಿಸಿದರು. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ೧೯೩೧ರಲ್ಲಿ ಪುಣೆಯ ಫಗ್ರ್ಯುಸನ್ ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು.

  4. ಭರತ ಸಿಂಧು ರಶ್ಮಿ ವೈದಿಕ ಯುಗದ ಬಗ್ಗೆ ವ್ಯವಹರಿಸುತ್ತಾರೆ ಮತ್ತು ಬಹುಶಃ 20 ನೇ ಶತಮಾನದಲ್ಲಿ ಯಾವುದೇ ಭಾಷೆಯಲ್ಲಿ ಸುದೀರ್ಘವಾದ ಮಹಾಕಾವ್ಯ ನಿರೂಪಣೆಯಾಗಿದೆ. 1961 ರಲ್ಲಿ ದಿವ ಪೃಥ್ವಿಗೆ ಗೋಕಾಕರಿಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ಶೈಕ್ಷಣಿಕ ಜೀವನ.

  5. Jul 27, 2023 · vk gokak information in kannada. ‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು.

  6. Vinayaka Krishna Gokak (9 August 1909 – 28 April 1992), abbreviated in Kannada as Vi. Kru. Gokak, was an Indian writer in the Kannada language and a scholar of English and Kannada literatures. He was the fifth writer [1] to be honoured with the Jnanpith Award in 1990 for Kannada language, for his epic Bharatha Sindhu Rashmi.

  7. Sep 12, 2014 · ಆಧುನಿಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಸಾಹಿತಿಗಳಲ್ಲಿ ಅಗ್ರಪಂಕ್ತಿಯಲ್ಲಿರುವವರೆಂದರೆ ಕುವೆಂಪು, ಮಾಸ್ತಿ, ಡಿವಿಜಿ, ಗೋವಿಂದ ಪೈ, ಶಿವರಾಮ ಕಾರಂತ, ಬೇಂದ್ರೆ, ಗೋಕಾಕ ಮತ್ತು ಮಧುರಚೆನ್ನರು. ಕನ್ನಡದ ಸಾಂಸ್ಕೃತಿಕ ಪ್ರಮುಖ...

  8. ವಿ.ಕೃ.ಗೋಕಾಕ. ಸ್ವ-ವಿವರ. ಕಾವ್ಯನಾಮ : ವಿನಾಯಕ. ನಿಜನಾಮ/ಪೂರ್ಣನಾಮ : ವಿನಾಯಕ ಕೃಷ್ಣ ಗೋಕಾಕ. ಜನನ : ೧೯೦೯. ಮರಣ :

  9. V K Gokak Vinayaka Krishna Gokak was a major writer in the Kannada language and a scholar of English and Kannada literatures. He was honoured with the Jnanpith Award in 1990 for Kannada language, for his epic Bharatha Sindhu Rashmi, which deals with the Vedic age and is perhaps the longest epic narrative in any language in the 20th Century.

  10. V. K. Gokak(9 August 1909 - 28 April 1992) Vinayaka Krishna Gokak (Kannada: ????? ????? ?????) was a major writer in Kannada language and a scholar of English and Kannada literatures. He was fifth among eight recipients of Jnanpith Award (1990) for Kannada language for his epic Bharatha Sindhu Rashmi. Bharatha Sindhu Rashmi that deals with the ...

  1. Searches related to v k gokak information in kannada

    girish karnad information in kannada