Search results
1. ಮೊಲೆ ಮೂಡಿ ಬಂದರೆ ಹೆಣ್ಣೆಂಬರು. ಗಡ್ಡ ಮೀಸೆ ಬಂದರೆ ಗಂಡೆಂಬರು. ನಡುವೆ ಸುಳಿಯುವಾತ್ಮನು. ಹೆಣ್ಣೂ ಅಲ್ಲ, ಗಂಡೂ ಅಲ್ಲ ರಾಮನಾಥ. 2. ಒಡಲುಗೊಂಡವ ಹಸಿವ. ಒಡಲುಗೊಂಡವ ಹುಸಿವ. ಒಡಲುಗೊಂಡವನೆಂದು ನೀನೊಮ್ಮೆ ಜರಿದು ನುಡಿಯದಿರು. ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮನಾಥ. 3. ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ. ಸುಳಿದು ಬೀಸುವ ಗಾಳಿ ಅದು ನಿಮ್ಮ ದಾನ. ನಿಮ್ಮ ದಾನವನುಂಡು ಅನ್ಯರ ಹೊಗಳುವ. ಕುನ್ನಿಗಳನೇನೆಂಬೆ ರಾಮನಾಥ. 4.
[Vachana No.1722] [1] He was proud that he had obtained treasure after offering clothe to lord Shiva. But Shankaradasimayya alerted him at the right time. Daasimayya is an outstanding vachanakaara and his 176 vachanas are available with the signature Raamanaatha.
ಅವರು ‘ದೇವರ (ಜೇಡರ)ದಾಸಿಮಯ್ಯ’ ಕುರಿತು ಬರೆದ ಲೇಖನ. ಕನ್ನಡ ಸಾಹಿತ್ಯಕ್ಕೆ ವಚನಕಾರರ ಕೊಡುಗೆ ಅಪಾರವಾದದ್ದು ಕನ್ನಡ ನಾಡಿನಲ್ಲಿ ಅನೇಕ ಶರಣರು ಸಂತರು ...
This article includes details of Jedara Dasimayya birth, education, marriage, post-marriage life, mission, and vachana’s of Jedara Dasimayya in Kannada language. ಈ ಲೇಖನದಲ್ಲಿ ನೀವು ಕನ್ನಡದಲ್ಲಿ ಜೇಡರ ದಾಸಿಮಯ್ಯ ಅವರ ಸಂಪೂರ್ಣ ಮಾಹಿತಿಯನ್ನು ಕಾಣಬಹುದು.
ಜೇಡರ ದಾಸಿಮಯ್ಯ ವಚನಗಳು. ಅಂಗಲಿಂಗದ ಒಳಗೆ ಲಿಂಗಕಂಗಳು ಬೆಳಗು, ಹಿಂಗಲಾಪುದೆ ಹೇಳು ಅಜ್ಞಾನವ! ಸಂಗಸುಖಮಥನದ ಅಸಂಗದಿಂದದನರಿದು. ಹಿಂಗಲಿಕೆ ಹೆಸರೇನು ...
Devara Daasimayya (ದೇವರ ದಾಸಿಮಯ್ಯ), was an Indian mid-11th century poet and vachanakaara in Kannada. He was born in Mudanuru, a village in Shorapur Taluk, Yadagiri district in Karnataka. A weaver by profession, his village had a Ramanatha temple among its many temples, dedicated to Shiva as worshiped by Rama.
Devara Dasimayya, also known as Jedara Dasimayya, was a prominent figure in Vachana literature, hailing from the village of Mudanuru in Karnataka. He worked as a weaver and lived during the rule of the Kalyani Chalukyan ruler Jayasimha II .
ಜೀವನ. ದಾಸಿಮಯ್ಯ ಅವರು ಬಸವೇಶ್ವರನಿಗಿಂತ ಸುಮಾರು 100 ರಿಂದ 150 ವರ್ಷಗಳ ಹಿಂದೆ ವಾಸಿಸುತ್ತಿದ್ದರು ಮತ್ತು ನಂತರದವರು ಅವರ ಅನೇಕ ವಚನಗಳಲ್ಲಿ ದಾಸಿಮಯ್ಯ ಮತ್ತು ಅವರ ಪತ್ನಿ ದುಗ್ಗಲೆ ಅವರನ್ನು ಹೊಗಳಿದ್ದಾರೆ ಮತ್ತು ದಾಸಿಮಯ್ಯ ಪ್ರದರ್ಶಿಸಿದ ಭಕ್ತಿ, ನಡತೆ ಮತ್ತು ದಾನವು ಅನುಕರಣೀಯ ಎಂದು ಹೇಳಿದ್ದಾರೆ.
ದಾಸಿಮಯ್ಯ ಜನ್ಮತಃ ಸಾಮಾನ್ಯ ವ್ಯಕ್ತಿ; ಆದರೆ ಸಾಧನೆಯ ಮೂಲಕ ಅಸಮಾನ್ಯ ...
Dec 30, 2020 · Devar Dasimayya | Jedara Daasimayya | Kannada Poet of 11th Century. Devar Dasimayya (11th century AD) was a great Kannada poet and he was born in a village in Karnataka. He was a weaver by profession, and his pen name is Ramanatha, since his beloved deities are Lord Rama and Lord Shiva.