Yahoo India Web Search

Search results

  1. Mysuru: V R Bhaskar (65), who had worked in several films as Director, assistant director and dialogue writer in Sandalwood, breathed his last at JSS Hospital in the city. Bhaskar was known for his significant contributions to Sandalwood, particularly in dialogue writing for Vishnuvardhan’s movies.

  2. Sep 14, 2023 · Kannada Director V R Bhaskar passed away in Mysuru. ಕನ್ನಡ ಸಿನಿಮಾರಂಗದಲ್ಲಿ ನಿರ್ದೇಶಕ, ಸಹ ನಿರ್ದೇಶಕ ಮತ್ತು ಸಂಭಾಷಣಾಕಾರರಾಗಿ ಗುರುತಿಸಿಕೊಂಡಿದ್ದ ವಿ ಆರ್ ಭಾಸ್ಕರ್ ಮೈಸೂರಿನಲ್ಲಿ ನಿಧನರಾಗಿದ್ದಾರೆ.

  3. Sep 14, 2023 · 14 Sep 2023, 6:00 am. ಬೆಂಗಳೂರು: ನಟ ದಿವಂಗತ ಡಾ.ವಿಷ್ಣುವರ್ಧನ್ ಅವರಿಗೆ ಬಹುಕಾಲ ಸಹಾಯಕರಾಗಿದ್ದ ನಟ, ಸಾಹಿತಿ ಹಾಗೂ ನಿರ್ದೇಶಕ ವಿ.ಆರ್. ಭಾಸ್ಕರ್ ಇಂದು ಮುಂಜಾನೆ 3 ಗಂಟೆಗೆ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಭಾಸ್ಕರ್ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ವಿಷ್ಣುವರ್ಧನ್ ಅವರಿಗೆ ಸಹಾಯಕರಾಗುವುದರ ಜೊತೆಗೆ ತೀರಾ ಆತ್ಮೀಯರೂ ಆಗಿದ್ದರು.

  4. Sep 14, 2023 · ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ನೇಹಿತ ಬಳಗ (Director V R Bhaskar Demise) ತೀರಾ ದೊಡ್ಡದೇನು ಇಲ್ಲ. ಆದರೆ ಇರೋ ಸ್ನೇಹಿತರಲ್ಲಿ ಆತ್ಮೀಯರೇ ಜಾಸ್ತಿ ಆಗಿದ್ದರು.

  5. Sep 14, 2023 · ನಟ ಡಾ.ವಿಷ್ಣುವರ್ಧನ್ (Dr. Vishnuvardhan) ಅವರಿಗೆ ಬಹುಕಾಲ ಸಹಾಯಕರಾಗಿದ್ದ ನಟ, ಸಾಹಿತಿ ಹಾಗೂ ನಿರ್ದೇಶಕ ವಿ.ಆರ್. ಭಾಸ್ಕರ್ (V.R Bhaskar) ಇಂದು ಮುಂಜಾನೆ 3 ಗಂಟೆಗೆ ವಿಧಿವಶರಾಗಿದ್ದಾರೆ (Passed away). ಅನಾರೋಗ್ಯದಿಂದ ಬಳಲುತ್ತಿದ್ದ ಭಾಸ್ಕರ್ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ವಿಷ್ಣುವರ್ಧನ್ ಅವರಿಗೆ ಸಹಾಯಕರಾಗುವುದರ ಜೊತೆಗೆ ತೀರಾ ಆತ್ಮೀಯರೂ ಆಗಿದ್ದರು.

  6. Sep 14, 2023 · V R Bhaskar: ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದ ಭಾಸ್ಕರ್ ಅವರು ಡಾ. ವಿಷ್ಣುವರ್ಧನ್ (Dr Vishnuvardhan) ಅವರ ಜತೆ ಒಡನಾಟ ಹೊಂದಿದ್ದರು.

  7. V R Bhaskar is a Kannada Director, Writer, Actor known for the movies Apthamitra(2004), Daada(1988), Kadamba(2004)