Search results
Asianet Suvarna News is a 24-hours Live Kannada news channel. . Watch live Updates of #LokSabhaElection 2024 results. Asianet Suvarna News brings you latest u...
Asianet Suvarna News 24x7 | Latest Kannada News | Kannada live news | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ...
Asianet Suvarna News (ಕನ್ನಡ ಸುದ್ದಿ) : Asianet News Kannada is India’s #1 Kannada news site for latest Kannada news, Top Stories, Kannada news Headlines & breaking Kannada news online. Stay updated with Today's top Kannada News, Exclusive Karnataka News, Videos, Photos and many more.
- ಪಾಕ್ ಎದುರಿನ ಮಹತ್ವದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಶಾಕ್..! ಗಾಯಾಳು ರೋಹಿತ್ ಬಗ್ಗೆ ಇಲ್ಲಿದೆ ಹೊಸ ಅಪ್ಡೇಟ್ ಭಾರತದ 9ನೇ ಓವರ್ನ ಎರಡನೇ ಇನಿಂಗ್ಸ್ನಲ್ಲಿ ಲಿಟ್ಲ್ ಹಾಕಿದ ಬೌನ್ಸರ್, ರೋಹಿತ್ ಶರ್ಮಾ ಭುಜಕ್ಕೆ ಅಪ್ಪಳಿಸಿತು, ಇದಾದ ಬಳಿಕ 10ನೇ ಓವರ್ನ ಕೊನೆಯ ಎಸೆತವನ್ನು ಎದುರಿಸಿ ಅರ್ಧಶತಕ ಪೂರೈಸಿ ಹಿಟ್ಮ್ಯಾನ್ ಪೆವಿಲಿಯನ್ಗೆ ವಾಪಾಸಾದರು.
- BREAKING: ನರೇಂದ್ರ ಮೋದಿ ಪದಗ್ರಹಣ ದಿನ ಬದಲಾವಣೆ? ಜೂನ್ 8ರ ಬದಲಾಗಿ ಜೂನ್ 9ರಂದು ಪದಗ್ರಹಣ ಕಾರ್ಯಕ್ರಮ ನಡೆಯುವ ಸಾಧ್ಯತೆಗಳಿವೆ. ಪ್ರಮಾಣವಚನ ಕಾರ್ಯಕ್ರಮಕ್ಕೆ ವಿದೇಶಿ ಗಣ್ಯರಿಗೆ ಆಹ್ವಾನ ನೀಡುವ ಉದ್ದೇಶದಿಂದ ಸಮಯದಲ್ಲಿ ಬದಲಾವಣೆಯಾಗಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.
- ಭಾರತ-ಪಾಕ್ ಹೈವೋಲ್ಟೇಜ್ ಮ್ಯಾಚ್: 10 ಸೆಕೆಂಡ್ ಜಾಹೀರಾತಿಗೆ ಕನಿಷ್ಠ ₹50 ಲಕ್ಷ ನಿಗದಿ? ಕ್ರಿಕೆಟ್ಗೆ ಹೆಚ್ಚಿನ ಮಾರುಕಟ್ಟೆ ಇರುವುದು ಭಾರತದಲ್ಲಿ. ಉಳಿದಂತೆ ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್ನಲ್ಲೂ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಭಾರತದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಭಾರತದ ಪಂದ್ಯಗಳ ಸಮಯ ನಿಗದಿಪಡಿಸಲಾಗಿದೆ.
- ಮೀನ ರಾಶಿಯಲ್ಲಿ ರಾಹು ಸಂಚಾರ, ಈ ರಾಶಿಗೆ ವಿದೇಶಿ ಯೋಗ ರಾಹುವು ಮೀನ ರಾಶಿಯಲ್ಲಿ ಅನುಕೂಲಕರವಾಗಿ ಸಂಚಾರ ಮಾಡುತ್ತಿದ್ದು, ವೃಷಭ ರಾಶಿಯಲ್ಲಿ ಗುರು ಮತ್ತು ಶುಕ್ರರು ಬಲಿಷ್ಠರಾಗಿದ್ದು, ವಿದೇಶ ಪ್ರವಾಸದಂತಹ ಅವಕಾಶವನ್ನು ನೀಡುತ್ತದೆ
- ಮೋದಿ ಹೊಸ ಸಂಪುಟದಲ್ಲಿ ರಾಜ್ಯದ ಯಾರಿಗೆ ಸಚಿವಗಿರಿ?: ಎಚ್ಡಿಕೆಗೆ ಮಂತ್ರಿ ಸ್ಥಾನ? ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬರುವುದು ನಿಶ್ಚಿತವಾಗುತ್ತಿದ್ದಂತೆಯೇ ಕರ್ನಾಟಕ ಬಿಜೆಪಿಯಿಂದ ಈ ಬಾರಿ ಯಾರಿಗೆ ಸಚಿವ ಸ್ಥಾನ ಎಂಬ ಲೆಕ್ಕಾಚಾರ ಸಿಗಬಹುದು ಆರಂಭವಾಗಿದೆ.
- ಹಾರ್ದಿಕ್ ಪಾಂಡ್ಯಾ – ನತಾಶಾ ಪ್ಯಾಚಪ್ ಕನ್ಫರ್ಮ್, ನಾಯಿ ಮೂಲಕ ಸಿಕ್ತು ಹಿಂಟ್! ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸದ್ಯ ಬಿಸಿಬಿಸಿ ಚರ್ಚೆಯಲ್ಲಿರುವ ಜೋಡಿ. ಇಬ್ಬರಿಗೂ ಡಿವೋರ್ಸ್ ಆಗ್ತಿದೆ ಎಂಬ ಸುದ್ದಿ ಹರಿದಾಡ್ತಿದ್ದರೂ ಅದು ಖಚಿತವಾಗಿರಲಿಲ್ಲ. ಈಗ ಇಬ್ಬರೂ ಮತ್ತೆ ಒಂದಾಗ್ತಿರುವ ಸುಳಿವು ಸಿಕ್ಕಿದೆ. ನತಾಶಾ ಹೊಸ ಪೋಸ್ಟ್ ಸದ್ದು ಮಾಡಿದೆ.
- ಪ್ರೀತಿ ಕುರುಡು: ಪ್ರೀತಿಸಿದ ಹುಡುಗನಿಗಾಗಿ ನಾಡು ಬಿಟ್ಟು ಕಾಡಿಗೆ ಓಡಿದ ಹುಡುಗಿ! ಪ್ರೀತಿಸಿದ ವ್ಯಕ್ತಿಗಳು ಭಾಷೆ, ಜಾತಿ, ದೇಶದ ಬಗ್ಗೆ ಗಮನ ಹರಿಸೋದಿಲ್ಲ. ಈಗ ಪಟ್ಟಣದಲ್ಲಿದ್ದ ಹುಡುಗಿಗೆ ಕಾಡಿನಲ್ಲಿರೋ ಹುಡುಗನ ಮೇಲೆ ಪ್ರೀತಿ ಚಿಗುರಿದೆ. ಎಲ್ಲವನ್ನೂ ಬಿಟ್ಟು ಕಾಡಿಗೆ ಹೋಗಿ ಬಾಯ್ ಫ್ರೆಂಡ್ ಜೊತೆ ಕಾಲಕಳೆದು ಬಂದಿದ್ದಾಳೆ ಹುಡುಗಿ.
2 days ago · Asianet Suvarna News Live TV: Watch Live Kannada News 24*7 Free streaming online at Suvarna News. Stay tuned for live breaking & latest news updates in Kannada on your favorite Free News Channel at Kannada.Asianetnews.com.
We bring you the latest, updated breaking news from every corner of Karnataka, including political news, entertainment news, sandalwood news, breaking news, celebrity news, sting operations...
- ಬಾಬಾನ ಕಾಲಿನ ಧೂಳಿಗೆ ಮುಗಿಬಿದ್ದಾಗ ಕಾಲ್ತುಳಿತ | UP Hathras Satsang Stampede Update | Suvarna News Hour
- ಈ ದಿನದ ಪ್ರಮುಖ ಸುದ್ದಿಗಳು | Karnataka News Express | Kannada News | Suvarna News3.3K views
- ಕೋತಿಯನ್ನ ಆಸ್ಪತ್ರೆಗೆ ತಂದ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಯುವಕರು | Belagavi News | Suvarna News1.9K views
- ಶಿವಕಾಂತ ಸತ್ತ ಮೇಲೂ ಸಮಾಧಿಯ ಸುತ್ತಮುತ್ತ ಮಾಟಮಂತ್ರ..? Black Magic | Suvarna News Updates2.2K views
- Cop Mu*ders His Wife: ಮಮತಾ ಶವದ ಮೇಲೆ ಒಡವೆಗಳನ್ನು ಇಟ್ಟು ಆಕ್ರೋಶ | Suvarna News72.7K views
- ಡಿಕೆಶಿಗೆ ಸಿದ್ದರಾಮಯ್ಯ ಆಪ್ತ ಶಾಸಕನಿಂದ ಚೆಕ್ ಮೇಟ್ | Karnataka Political Updates | Suvarna News8.4K views
- ಹಿಂದೂ ಧರ್ಮಕ್ಕೆ ಅವಮಾನ..? ಲೋಕಸಭೆಯಲ್ಲಿ Rahul Gandhi ಹೇಳಿದ್ದೇನು..? Lok Sabha session | Suvarna News Hour8.8K views
- ಬಿಜೆಪಿಯನ್ನು ಕೆರಳಿಸಿದ ರಾಹುಲ್! | Rahul Gandhi Speech in Lok Sabha session | Suvarna Party Rounds212.4K views
- ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಎಷ್ಟು ಅನಿವಾರ್ಯ? Pooja Gandhi | Suvarna News | Kannada News2.8K views
- ಶಾಕ್ ಕೊಟ್ಟ ರಾಬಕೋ ಒಕ್ಕೂಟ; ಹಾಲಿನ ಬೆಲೆ ಎಷ್ಟು ಹೆಚ್ಚಿಸಿದ್ರು ಗೊತ್ತಾ? | Milk Price Hike | Suvarna News1.1K views
Asianet Suvarna News Live Event: Watch Live Kannada News 24*7 Free streaming online at Suvarna News. Stay tuned for live breaking & latest news updates in Kannada on your favorite Free News Channel at Kannada.Asianetnews.com.
Suvarna News 24x7, India's most-watched Kannada news channel, available as an app. The app brings to you Live TV, latest news in Kannada language , breaking news alerts, national news,...