Yahoo India Web Search

Search results

  1. Nov 15, 2021 · ಸಪ್ತಪದಿ (Sapthapadi) ಎಂಬುದು ಏಳೇಳು ಜನ್ಮಗಳ ಅನುಬಂಧ. ಮದುವೆಯಲ್ಲಿ (Marriage) ವಧು ಹಾಗೂ ವರ ಮದುವೆಯ ಸಂದರ್ಭ ಸಪ್ತಪದಿಯನ್ನು ತುಳಿಯುತ್ತಾರೆ. ಹಿಂದೂ (Hindu) ಧರ್ಮದಲ್ಲಿ ಸಪ್ತಪದಿಗೆ ವಿಶೇಷವಾದ ಮಹತ್ವವಿದೆ. ಹೌದು, ಹಿಂದೂ ಧರ್ಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವ ಪ್ರತಿಯೊಂದು ಜೋಡಿ ಕೂಡ ಸಪ್ತಪದಿ ತುಳಿಯಬೇಕು. ಮದುವೆ ವೇಳೆ ವಧು ಹಾಗೂ ವರ ಅಗ್ನಿಯನ್ನು ಸಾಕ್ಷಿಯಾಗಿಸಿಕೊಂಡು ಸಪ್ತಪದಿ ತುಳಿಯುತ್ತಾರೆ.

  2. Jul 3, 2020 · ಸಪ್ತಪದಿ.. ಇದು ಏಳು ಹೆಜ್ಜೆಗಳ ಅನುಬಂಧ.. ಸಪ್ತಪದಿಯ ಅರ್ಥವೇನು ಗೊತ್ತಾ..? ಮದುವೆಯೆಂದರೆ ಎರಡು ದೇಹಗಳ ನಡುವಿನ ಸಂಬಂಧವಲ್ಲ, ಅದುವೇ ಎರಡು ಆತ್ಮಗಳ ನಡುವಿನ ಸಂಬಂಧವಾಗಿದೆ. ಮದುವೆ ಕೇವಲ ಒಂದು ಗಂಡು ಹಾಗೂ ಒಂದು ಹೆಣ್ಣನ್ನು ಮಾತ್ರ ಒಳಗೊಂಡಿರುವುದಿಲ್ಲ, ಬದಲಾಗಿ ಸಂಪೂರ್ಣ ಒಂದು ಕುಟುಂಬವನ್ನೇ ಒಳಗೊಂಡಿರುತ್ತದೆ.

  3. Jul 15, 2018 · ಮದುವೆ ಎಂದರೆ ಒಂದು ದಿನದ ಸಂಭ್ರಮ. ಮೊದಲನೆಯ ಸಂಗಮ. ಎರಡು ಮನೆಗಳ ಮನಗಳ ಬೆಸುಗೆ. ಮೂರು ಗಂಟಿನ ಬಂಧ ಅನುಬಂಧ. ಹಿರಿಯರ ಆಶೀರ್ವಾದ, ಅಕ್ಷತೆಯ ಆಶೀರ್ವಾದ. ಐದು ಪಂಚಭೂತಗಳ ಸಾಕ್ಷಿ. ಆರು ರುಚಿಯ ಭೋಜನ, ಏಳು ಹೆಜ್ಜೆಗಳನ್ನು ಏಳೇಳು ಜನ್ಮಗಳಿಗೆ ಹಾಕುವುದು ಎಂದು ಅರ್ಥ. ಮದುವೆಯ ವಿಧಿ ವಿಧಾನಗಳು ವೈದಿಕ ಧರ್ಮದಲ್ಲಿ ಮಾತ್ರ ಕಾಣಿಸುತ್ತವೆ.

  4. Jul 28, 2017 · Know The Significance And Meaning Of Saptpadi Saat phere are the 7 vows that a bride and groom take around agni to bring their marriage ceremony to completion. The phere ceremony is the single most important thing in a Hindu wedding, but very few people know about the vows taken while making these rounds around fire, let alone their significance!

  5. Dec 10, 2022 · ಎರಡನೇ ಹೆಜ್ಜೆ. ಸಪ್ತಪದಿಯ ಎರಡನೇ ಹೆಜ್ಜೆಯಲ್ಲಿ ವರನು ತನ್ನ ವಧುವಿಗೆ ಜೀವನದಲ್ಲಿ ನಂಬಿಕೆಗೆ ಅರ್ಹನಾಗಿ, ನಿಷ್ಠಾವಂತನಾಗಿ ಇರುತ್ತೇನೆ ಎನ್ನುವ ಭರವಸೆಯನ್ನು ನೀಡುತ್ತಾನೆ. ಹೆಂಡತಿಯ ಸಂತೋಷ ಮತ್ತು ದುಃಖ ಈ ಎರಡರಲ್ಲೂ ನಿನ್ನ ಬೆನ್ನೆಲುಬಾಗಿ ಇರುತ್ತೇನೆಂದು ಹೇಳುತ್ತಾನೆ. ಸುಖ ಜೀವನ ಹಾಗೂ ಮಗುವನ್ನು ಪಡೆಯಬೇಕೆಂದು ವಧುವಿನಿಂದ ವರನು ಮಾತನ್ನು ಪಡೆದುಕೊಳ್ಳುತ್ತಾನೆ.

  6. Jul 8, 2023 · Saptapadi Meaning: ಹಿಂದೂ ಧರ್ಮದ ವಿವಾಹ ಕಾರ್ಯದಲ್ಲಿ ಸಪ್ತಪದಿಗೆ ಅಂದರೆ ವಧು - ವರರು ಪರಸ್ಪರ ಭರವಸೆಯ ಮೂಲಕ ಇಡುವ 7 ಹೆಜ್ಜೆಗಳಿಗೆ ವಿಶೇಷ ಮಹತ್ವವಿದೆ.

  7. Wedding: ಸಪ್ತಪದಿಯ ಒಂದೊಂದು ಹೆಜ್ಜೆಗಳ ಅರ್ಥ. ಮದುವೆಯ ಪ್ರತಿ ಆಚರಣೆಗಳಿಗೂ ಒಂದು ಅರ್ಥವಿದೆ. ಭಾರತೀಯ ಮದುವೆಯಲ್ಲಿ ಸಪ್ತಪದಿಗೆ ಅಪಾರ ಪ್ರಾಮುಖ್ಯತೆ ಇದೆ. ಆ ಸಪ್ತಪದಿಯ ಪ್ರತಿಯೊಂದು ಹೆಜ್ಜೆಯ ಅರ್ಥ ಇಲ್ಲಿದೆ. ಮೊದಲನೆ ಹೆಜ್ಜೆಯಲ್ಲಿ ಇಬ್ಬರ ಕುಟುಂಬದ ಕಾಳಜಿ ವಹಿಸುವ ಮಾತು ನೀಡುತ್ತಾರೆ. ಎರಡನೆಯ ಹೆಜ್ಜೆಯಲ್ಲಿ ಜೀವನದ ಪ್ರತಿ ಹೆಜ್ಜೆಯಲ್ಲಿ ಒಟ್ಟಿಗೆ ಇರುವ ವಚನವನ್ನು ಒಬ್ಬರಿಗೊಬ್ಬರು ನೀಡುತ್ತಾರೆ.

  8. Mar 10, 2024 · Saat Phere or Saptapadi: ಮದುವೆ ಎಲ್ಲರ ಜೀವನದಲ್ಲಿ ಬಹಳ ಮುಖ್ಯವಾಗುತ್ತದೆ. ಈ ದಿನ ಇಬ್ಬರು ವ್ಯಕ್ತಿಗಳು ಜೀವನಪೂರ್ತಿ ಪ್ರೀತಿಯ ಪರಿಧಿಯೊಳಗೆ ಸೇರುತ್ತಾರೆ.

  9. Mar 18, 2021 · Vijaya Karnataka Web 18 Mar 2021, 3:33 pm. ಸಪ್ತಪದಿ ತುಳಿಯದ ವಿವಾಹ ಅಪೂರ್ಣವೆಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ನಾವಲ್ಲರೂ ಸಪ್ತಪದಿಯಲ್ಲಿ ವಧು - ವರರು 7 ಸುತ್ತುಗಳನ್ನು ಸುತ್ತುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ 4 ಸುತ್ತುಗಳನ್ನು ಸುತ್ತುವುದನ್ನು ಕೇಳಿದ್ದೀರಾ..? ಯಾವೆಲ್ಲಾ ಸ್ಥಳಗಳಲ್ಲಿ ಸಪ್ತಪದಿಯನ್ನು 4 ಸುತ್ತಿನಲ್ಲಿ ಮುಗಿಸಲಾಗುತ್ತದೆ..? ಹೈಲೈಟ್ಸ್‌: ಈ ಸ್ಥಳದಲ್ಲಿ ಸಪ್ತಪದಿಯೆಂದರೆ 4 ಸುತ್ತು.

  10. Mar 9, 2024 · First Published Mar 9, 2024, 4:53 PM IST. ವಿವಿಧ ಧರ್ಮಗಳು ಮದುವೆಗೆ ಸಂಬಂಧಿಸಿದ ವಿಭಿನ್ನ ಸಂಪ್ರದಾಯಗಳನ್ನು ಹೊಂದಿವೆ. ಹಿಂದೂಗಳಲ್ಲಿ ಮದುವೆಯಲ್ಲಿ ಅನೇಕ ಪದ್ಧತಿಗಳು ಮತ್ತು ಆಚರಣೆಗಳಿವೆ. ಸಪ್ತಪದಿ ತುಳಿಯದೇ ಮದುವೆ ಪೂರ್ಣಗೊಳ್ಳುವುದಿಲ್ಲ ಎಂಬ ನಂಬಿಕೆ ಇದೆ. ಹಿಂದೂ ವಿವಾಹಗಳಲ್ಲಿ ಬೆಂಕಿಯನ್ನು ಪವಿತ್ರವೆಂದು ಪರಿಗಣಿಸಲಾಗಿದೆ.